Thursday, December 23, 2010

noodiswami naavirode heege.

ಕಟ್ಟುವೆವು ನಾವು ಹೊಸನಾದೊಂದನ್ನು ರಸದಬೀಡು ಒಂದನು .


ಇವು ಹಳ್ಳಿಗಳು ಇವು ಪಟ್ಟಣಗಳೆಂದು ತಿಳಿಯಲು ಅಸಾಧ್ಯ, ಯಾಕಂದ್ರೆ ನಮ್ಮ ಹಳ್ಳಿಗಳೇ ಮಾಯವಾಗಿವೆ. ಉಳುವ ರೈತನಿಲ್ಲ, ಯೆಲ್ಲವ್ರೂ ಅಮೆರಿಕಕ್ಕೆ ಹೊರಟು ನಿಂತಿದ್ದಾರೆ.

software ಹಾಗೂ ಇಂಡಸ್ಟ್ರಿಗಳು ನಮ್ಮನ್ನು ಸಂವೃದ್ಧಗೊಳಿಸಿದೆ, ನಾವು ಕೆಜಿಗೆ ೧೦೦ ರೂ ಕೊಟ್ಟು ಪಕಿಸ್ತಾನಂದ ನಿರುಳ್ಳಿ ತಿನ್ನುತೇವೆ. ಕೆಜಿಗೆ ೧೦೦ ರೂ ಕೊಟ್ಟು ಟೊಮೇಟೊ ಕೊಳ್ಳುತ್ತೇವೆ. ನಮ್ಮ ಭೂಮಿಯೂ ಆದನ್ನು concrete -ಅಸುರನಿಗೆ ಧಾನವೆರೆದಿದ್ದೇವೆ. ಹೀಗೆ ಅಕ್ಕಿ ಬೆಲೆ ಕೊಳ್ಳುವ ದಿನವೂ ಬರುತ್ತದೆ.

No comments:

Post a Comment